ರೈತರು ರಾಶಿ ರಾಶಿ ಹಣ್ಣುಗಳನ್ನು ರಸ್ತೆಯಲ್ಲಿ ಚೆಲ್ಲುವುದರ ಮೂಲಕ ಪ್ರಾಣಿಗಳಿಗೆ ನೆರವಾಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.Formers in Punjab distribute fruits for animals in the road, that video went viral in social media now